ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ 'ರಾಬರ್ಟ್' ಚಿತ್ರ ನಾಯಕಿ ವಿಚಾರಕ್ಕೆ ಭಾರಿ ಸದ್ದು ಮಾಡುತ್ತಿದೆ. ಡಿ ಬಾಸ್ 53ನೇ ಚಿತ್ರಕ್ಕೆ ಯಾರೂ ಹೀರೋಯಿನ್ ಆಗಬಹುದು ಎಂಬ ಕಾತುರ ಅಭಿಮಾನಿಗಳಲ್ಲಿ ಹೆಚ್ಚಿದೆ.<br /><br />Official announcement of heroine for Roberrt will be done today at 4.02pm.